ಭದ್ರಾ ನದಿಯಲ್ಲಿ ಈಜಲು ಹೋಗಿ ಬಾಳೆಹೊನ್ನೂರಿನ ನಿತೇಶ್ ದುರ್ಮರಣ.
ಶೃಂಗೇರಿ ಬ್ಲಾಗ್: ನದಿಯಲ್ಲಿ ಗೆಳೆಯರೊಂದಿಗೆ ಈಜಲು ಹೋಗಿ ಬಾಳೆಹೊನ್ನೂರಿನ ಮೆಣಸುಕೂಡಿಗೆಯ ಸತೀಶ್ ಮತ್ತು ನಿರ್ಮಲ ಇವರ ಪುತ್ರ ನಿತೇಶ್ ದುರ್ಮರಣಕ್ಕೀಡಾಗಿದ್ದಾನೆ. ಪ್ರಥಮ ಪಿಯುಸಿ ವಿಧ್ಯಾರ್ಥಿಯಾಗಿದ್ದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದ ಈತ ಪ್ರತಿಭಾವಂತ ವಿಧ್ಯಾರ್ಥಿಯಾಗಿದ್ದ. ನಿತೇಶ್ ನಿಧನಕ್ಕೆ ಶಾಸಕ ಜೀವರಾಜ್ , ತಾಲ್ಲೂಕ್ ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಲ್ಮಕ್ಕಿ ಉಮೇಶ್, ಬಿಜೆಪಿ ಜಿಲ್ಲಾ ಮುಖಂಡ ಪ್ರಭಾಕರ್ ಪ್ರಣಸ್ವಿಬಜರಂಗದಳ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಆರ್.ಡಿ.ಮಹೇಂದ್ರ, ಬಿಜೆಪಿ ವಕ್ತಾರ ಜಗದೀಶ್ಚಂದ್ರ, ಬಿಜೆಪಿ ಮಠ ಬ್ಲಾಕ್ ಮುಖಂಡ ಯೋಗೇಶ್ ಆಚಾರ್ ಶೋಕ ವ್ಯಕ್ತ ಪಡಿಸಿ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಕೋರಿದ್ದಾರೆ.

Casino at Foxwoods Resort - MapyRO
ReplyDeleteCasino at Foxwoods Resort is located in the Mohegan 대전광역 출장샵 Sun 부천 출장샵 and features 김포 출장마사지 16 dining destinations. 밀양 출장안마 Casino at Foxwoods Resort · Foxwoods 출장안마 Resort Casino · Mohegan Sun