GST ರೇಟ್ ಕಾರ್ಡ್: ಏರಿಕೆ – ಇಳಿಕೆ ವಸ್ತುಗಳ ಪಟ್ಟಿ
ಒಂದೇ ದೇಶ ಒಂದೇ ತೆರಿಗೆ ಒಂದೇ ಮಾರುಕಟ್ಟೆಗೆ ದೇಶ ಸಜ್ಜಾಗುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವ್ಯವಸ್ಥೆಗೆ ಅಡಿಯಿಡಲಿದೆ. ದೇಶದಲ್ಲಿನ ಪ್ರತಿ ವ್ಯಕ್ತಿಯ ಮೇಲೆ GST ಪ್ರಭಾವ ಇರುತ್ತದೆ. ಇದುವರೆಗೆ ವಸ್ತುಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ವಿಧಾನ ಆಮೂಲಾಗ್ರವಾಗಿ ಬದಲಾಗಲಿದೆ. ಹಾಗಿದ್ದರೆ ಆ ರೇಟು ಈಗ ಹೇಗಿದೆ..ಜುಲೈ ಒಂದರಿಂದ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಆಯಾ ವಸ್ತುಗಳ ಮೇಲೆ ಸದ್ಯಕ್ಕೆ ತೆರಿಗೆ ಎಷ್ಟಿದೆ..GSTಯಲ್ಲಿ ಎಷ್ಟು ಟ್ಯಾಕ್ಸ್ ವಿಧಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ…ನಿತ್ಯ ಬಳಸುವ ಇವು ಕೆಲವು ಮಾತ್ರ. ಒಟ್ಟು 1200 ವಸ್ತುಗಳ ಬೆಲೆ ಬದಲಾಗುತ್ತದೆ.
ಟೀ ಪೌಡರ್: ಸದ್ಯಕ್ಕೆ : 29%, GST ಬಳಿಕ 18% (ಇಳಿಕೆ)
ಕಾಫಿ ಪೌಡರ್: ಸದ್ಯಕ್ಕೆ : 29% GST ಬಳಿಕ 18% (ಇಳಿಕೆ)
ಸಕ್ಕರೆ: ಸದ್ಯಕ್ಕೆ : 10%, GST ಬಳಿಕ 5% (ಇಳಿಕೆ)
ತುಪ್ಪ: ಸದ್ಯಕ್ಕೆ 5%, GST ಬಳಿಕ 12% (ಏರಿಕೆ)
ಬೆಣ್ಣೆ: ಸದ್ಯಕ್ಕೆ 14.5%, GST ಬಳಿಕ 12% (ಇಳಿಕೆ)
ಹೇರ್ ಆಯಿಲ್: ಸದ್ಯಕ್ಕೆ 29%, GST ಬಳಿಕ 18% (ಇಳಿಕೆ)
ಟೂತ್‌ಪೇಸ್ಟ್: ಸದ್ಯಕ್ಕೆ 29%, ಬಳಿಕ 18% (ಇಳಿಕೆ)
ಸೋಪು: ಸದ್ಯಕ್ಕೆ 29%, GST ಬಳಿಕ 18% (ಇಳಿಕೆ)
ಬ್ರಾಂಡೆಡ್ ಅಕ್ಕಿ: ಸದ್ಯಕ್ಕೆ ಇಲ್ಲ, GST ಬಳಿಕ 5% (ಏರಿಕೆ)
(10 ಕೆ.ಜಿ ರೈಸ್ ಬ್ಯಾಗ್ 25 ರೂಪಾಯಿ ಹೆಚ್ಚಾಗಲಿದೆ)
ಚಾಕ್ಲೆಟ್, ಬಿಸ್ಕೆಟ್: ಸದ್ಯಕ್ಕೆ 29%, GST ಬಳಿಕ 18% (ಇಳಿಕೆ)
ಬರ್ತ್ ಡೇ, ಇತರೆ ಕೇಕ್‍ಗಳು: ಸದ್ಯಕ್ಕೆ ಶೇ.29%, GST ಬಳಿಕ 18% (ಇಳಿಕೆ)
ಐಸ್ ಕ್ರೀಮ್ಸ್: ಸದ್ಯಕ್ಕೆ 29%, GST ಬಳಿಕ 18% (ಇಳಿಕೆ)
ಮೊಬೈಲ್ ಫೋನ್ಸ್: ಸದ್ಯಕ್ಕೆ 6%, GST ಬಳಿಕ 12% (ಏರಿಕೆ)
ಕಂಪ್ಯೂಟರ್, ಲ್ಯಾಪ್‌ಟಾಪ್‍ಗಳು: ಸದ್ಯಕ್ಕೆ 6%, GST ಬಳಿಕ 18% (ಏರಿಕೆ)
ಪೀಠೋಪಕರಣಗಳು: ಸದ್ಯಕ್ಕೆ 29%, GST ಬಳಿಕ 12% (ಏರಿಕೆ)
ಆಯುರ್ವೇದ ಔಷಧಿ: ಸದ್ಯಕ್ಕೆ 10%, GST ಬಳಿಕ 12% (ಏರಿಕೆ)
ಬ್ರಾಂಡೆಡ್ ನೂಡಲ್ಸ್: ಶೇ.1ರಷ್ಟು ಹೆಚ್ಚಳವಾಗಲಿದೆ.
ಕೂಲ್ ಡ್ರಿಂಕ್ಸ್: ಶೇ.1ರಷ್ಟು ಹೆಚ್ಚಳವಾಗಲಿದೆ.
ಪಿಜ್ಜಾ, ಬರ್ಗರ್: ಶೇ.3ರಷ್ಟು ಇಳಿಕೆಯಾಗಲಿದೆ. ಸದ್ಯಕ್ಕೆ ರೂ.100 ಇದ್ದರೆ, GST ಬಳಿಕ ರೂ.97 ಆಗಲಿದೆ.
ಚಪ್ಪಲಿ, ಶೂ ಬೆಲೆಗಳಲ್ಲಿನ ಬದಲಾವಣೆ ಹೀಗಿದೆ:
ರೂ.1000 ಮೇಲೆ: ಸದ್ಯಕ್ಕೆ 26.5%, GST ಬಳಿಕ 18% (ಇಳಿಕೆ)
ರೂ.500-100 ನಡುವೆ: ಸದ್ಯಕ್ಕೆ 5%, GST ಬಳಿಕ 5% (ಬದಲಾವಣೆ ಇಲ್ಲ)
ರೂ.500ರ ಒಳಗೆ: ಯಾವುದೇ ಬದಲಾವಣೆ ಇಲ್ಲ
ರೆಡಿಮೇಡ್ ಬಟ್ಟೆ ಬೆಲೆಗಳಲ್ಲಿನ ವ್ಯತ್ಯಾಸ:
ರೂ.1000ಕ್ಕೂ ಅಧಿಕ ಖರೀದಿಸಿದರೆ: ಸದ್ಯಕ್ಕೆ 12%, GST ಬಳಿಕ 4.5% (ಇಳಿಕೆ)
ರೂ.100ದ ಒಳಗೆ ಖರೀದಿಸಿದರೆ: ಸದ್ಯಕ್ಕೆ 5%, GST ಬಳಿಕ 2.5% (ಇಳಿಕೆ)
ಟಿವಿಗಳು: ಸದ್ಯಕ್ಕೆ 26%, GST ಬಳಿಕ 28% (ಏರಿಕೆ)
ವಾಷಿಂಗ್ ಮೆಷಿನ್: ಸದ್ಯಕ್ಕೆ 26%, GST ಬಳಿಕ 28% (ಏರಿಕೆ)
ಫ್ರಿಡ್ಜ್: ಸದ್ಯಕ್ಕೆ 26%, GST ಬಳಿಕ 28% (ಏರಿಕೆ)
ಮೈಕ್ರೋಓವೆನ್: ಸದ್ಯಕ್ಕೆ 26%, GST ಬಳಿಕ 28% (ಏರಿಕೆ)
ವೈದ್ಯ ಉಪಕರಣಗಳು: ಸದ್ಯಕ್ಕೆ 18%, GST ಬಳಿಕ 12% (ಇಳಿಕೆ)
ಸಿಮೆಂಟ್: ಸದ್ಯಕ್ಕೆ 29%, GST ಬಳಿಕ 28% (ಇಳಿಕೆ)
ದೊಡ್ಡ ವಾಹನಗಳು (ಕಮರ್ಷಿಯಲ್): ಸದ್ಯಕ್ಕೆ 30%, GST ಬಳಿಕ 28% (ಇಳಿಕೆ)
SUV ಕಾರುಗಳು: ಸದ್ಯಕ್ಕೆ 55%, GST ಬಳಿಕ 43% (ಇಳಿಕೆ)
ಲಗ್ಜುರಿ ಕಾರುಗಳು: ಸದ್ಯಕ್ಕೆ 49%, GST ಬಳಿಕ 43% (ಇಳಿಕೆ)
ಮೀಡಿಯಂ ಕಾರುಗಳು: ಸದ್ಯಕ್ಕೆ 47%, GST ಬಳಿಕ 43% (ಇಳಿಕೆ)
ಸಣ್ಣಕಾರುಗಳು: ಸದ್ಯಕ್ಕೆ 30%, GST ಬಳಿಕ 29% (ಇಳಿಕೆ)
ಬೈಕ್‌ಗಳು: ಸದ್ಯಕ್ಕೆ 30%, GST ಬಳಿಕ 28% (ಇಳಿಕೆ)

No comments:
Post a Comment