ರಾಹುಲ್, ಸಿದ್ದು ಗೆ ಶೃಂಗೇರಿ ಜಗದ್ಗುರುಗಳಿಂದ ತೀವ್ರ ತರಾಟೆ ??
*ಶೃಂಗೇರಿ ರಾಹುಲ್ ಬೇಟಿಯ ಆ 20 ನಿಮಿಷ*
ಶೃಂಗೇರಿಗೆ ರಾಹುಲ್ ಗಾಂದಿ ಮತ್ತು ಸಿ.ಎಂ.ಸಿದ್ದರಾಮಯ್ಯ ಬೇಟಿ ನಂತರ ಹಿಂದು ಸಿದ್ಧಾಂತವ ಬಲವಾಗಿ ಪ್ರತಿಪಾದಿಸುವ ಪತ್ರಕರ್ತನಾಗಿ ನನ್ನಲ್ಲೊಂದಿಷ್ಟು ಪ್ರಶ್ನೆಗಳು ಉದ್ಭವಿಸಿದವು. ಜೀ ಹುಜೂರ್ ಎಂದು ತನ್ನ ನಾಯಕ ಹೇಳಿದ್ದನ್ನೇ ಒಪ್ಪುವ ಸಂಸ್ಕೃತಿ ಇರುವ ಕಾಂಗ್ರೇಸ್ ನಲ್ಲಿ ರಾಹುಲ್ ಗಾಗಲಿ ಅಥವ ಹಿಂದುತ್ವದ ಬದ್ದ ವೈರಿ ಎಂದು ಬಿಂಬಿತವಾಗಿರುವ ಸಿದ್ದರಾಮಯ್ಯನಾಗಲಿ ತಪ್ಪು ಮಾಡಿದಾಗ ಬುದ್ದಿ ಹೇಳುವ ಕೆಲಸವನ್ನು ಯಾರೂ ಮಾಡುವುದಿಲ್ಲ. ಹಿಂದುತ್ವಕ್ಕೆ ಧಕ್ಕೆ ತರುವಂತ ಕಾರ್ಯ ಮಾಡಿದಾಗ ಅದನ್ನೂ ಸಹ ಕಾಂಗ್ರೇಸ್ ನಲ್ಲಿರುವ ಹಿಂದೂ ಸಮುದಾಯ ವಿರೋದಿಸುವುದಿಲ್ಲ ಕಾರಣ ಒನ್ಸ್ ಎಗೈನ್ ಜೀ ಹುಜೂರ್ ಸಂಸ್ಕೃತಿ. ಆದರೇ ಮನುಷ್ಯ ಗುಣಧರ್ಮದ ಎಲ್ಲೆಯನ್ನು ಮೀರಿ ನಿತ್ಯ ಆಧ್ಯಾತ್ಮದ ಬಗ್ಗೆ ಚಿಂತಿಸುತ್ತ ದೇಶದ ಕೋಟ್ಯಾಂತರ ಭಕ್ತರ ಸಲಹಿ ಆಶೀರ್ವದಿಸುತ್ತಿರುವ ಶೃಂಗೇರಿ ಜಗದ್ಗುರುಗಳಾದರೂ ಈ ಸಿದ್ದರಾಮಯ್ಯನಿಗೆ, ರಾಹುಲ್ ಗಾಂದಿಗೆ ಬುದ್ದಿ ಹೇಳಿ ಸರಿದಾರಿಗೆ ತರಬಹುದಿತ್ತಲ್ಲವೇ? ಅಲ್ಲದೇ ಅವರಿಬ್ಬರಿಗೂ ಬುದ್ದಿ ಹೇಳುವ ತಾಕತ್ತು ಮತ್ತು ಜರೂರತ್ತು ಜಗದ್ಗುರುಗಳಿಗೆ ಇತ್ತಲ್ಲವೇ ? ನೋಡೋಣ ನರಸಿಂಹವನದಲ್ಲಿ ಸಿದ್ದು ಮತ್ತು ರಾಹುಲ್ ಬೇಟಿ ನೀಡಿದ ಆ 20 ನಿಮಿಷ ಏನು ನೆಡೆದಿರಬಹುದೆಂದು ಆಲೋಚಿಸುತ್ತ ಒಂದಿಷ್ಟು ಪತ್ರಕರ್ತರೊಂದಿಗೆ ಚರ್ಚಿಸಿ ಉತ್ತರ ಹುಡುಕುತ್ತಾ ಹೊರಟಾಗಲೇ ಸಿಕ್ಕ ಉತ್ತರ ನಿಜಕ್ಕೂ ಆಶ್ಚರ್ಯ ಮತ್ತು ಸಂತೋಷವು ಮತ್ತು ಶೃಂಗೇರಿ ಜಗದ್ಗುರುಗಳ ಬಗ್ಗೆ ಹೆಮ್ಮೆ ಗೌರವ ಇಮ್ಮಡಿಯಾಯಿತು. ಶ್ರೀ ಭಾರತಿ ತೀರ್ಥರಂತ ಜಗದ್ಗುರುಗಳನ್ನು ಪಡೆದ ನಾವೇ ಧನ್ಯ ಎಂಬ ಭಾವನೆಯುಂಟಾಯಿತು.*
*ಮಠಕ್ಕೆ ಬಂದಿದ್ದೀರಿ ಸಂತೋಷ ಆದರೇ ನಿಮ್ಮ ಕಾರ್ಯಗಳಿಗೆ ನಮ್ಮ ಆಶೀರ್ವಾದವಿಲ್ಲ.*
ಶೃಂಗೇರಿ ನನಗೇನು ಹೊಸದಲ್ಲ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿಯಾದ ನನಗೆ ಒಂದು ಅವಿನಾಭಾವ ಸಂಬಂದವಿದೆ. ಅನೇಕ ನನ್ನ ಸಹಪಾಠಿಗಳು ಶೃಂಗೇರಿ ಮಠ ಹಾಗೂ ಸುತ್ತಮುತ್ತ ಕೆಲಸ ಕಾರ್ಯ ಮಾಡಿಕೊಂಡು ಈಗಲೂ ನನ್ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಆ ಎಳೆಯನ್ನು ಆದರಿಸಿ ವಿಚಾರಿಸಿದಾಗ ಹೊರ ಬಂದ ಸುದ್ದಿ ನಿಜಕ್ಕೂ ಹಿಂದುಗಳು ಗೌರವ ಪಡುವಂತಹದ್ದು. ಹೌದು ಶ್ರೀ ಮಠಕ್ಕೆ ಬೇಟಿ ನೀಡಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆಯುವವರು ಮಡಿ ಬಟ್ಟೆಯನ್ನು ದರಿಸಿ ಹೋಗುವುದು ಸಹಜ ಹಾಗೂ ಸಂಪ್ರದಾಯ ಆದರೇ ಸದಾ ಹಿಂದುತ್ವ ವಿರೋದಿ ನಿಲುವು ಹೊಂದಿದ ಸಿದ್ದು ಮತ್ತು ರಾಹುಲ್ ಮಡಿಯನ್ನು ದರಿಸಿ ಬಂದಿದ್ದರೂ ಆ ಮಡಿಯ ಮೇಲೆ ವಿಶೇಶವಾಗಿ ಮತ್ತೊಂದು *ಕೇಸರಿ ಶಲ್ಯೆಯನ್ನು ಕಡ್ಡಾಯ ಧರಿಸುವಂತೆ ನೋಡಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ.* ನಂತರ ಜಗದ್ಗುರುಗಳ ಬೇಟಿಗೆ ಹೋದಾಗ ಜಗದ್ಗುರುಗಳು ದರ್ಶನದ ನಂತರ ಸಿದ್ದು ಮತ್ತು ರಾಹುಲ್ ಗಾಂದಿ ವೇಣುಗೋಪಾಲರನ್ನ ತರಾಟೆಗೆ ತೆಗೆದುಕೊಂಡಿದ್ದಾರೆಂಬ ಸ್ಪೋಟಕ ಮಾಹಿತಿ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
*ದರ್ಶನದ ನಂತರ ಜಗದ್ಗುರುಗಳು ಕೇಳಿದ ಪ್ರಶ್ನೆ ಒಂದೇ "ಹಿಂದುತ್ವದ ಬಗ್ಗೆ ನಿಮಗ್ಯಾಕೆ ಇಷ್ಟು ತಾತ್ಸಾರ ?. ನಿಮಗೆ ಹಿಂದುತ್ವದ ಬಗ್ಗೆ ಅಸಹನೆ ಇದ್ದರೆ ನೀವು ಅದರಿಂದ ದೂರವಿರಿ ಅದುಬಿಟ್ಟು ಹಿಂದೂ ಧರ್ಮದ ಜಾತಿ ಜಾತಿಗಳ ಮದ್ಯೆ ವೈಶಮ್ಯ ತರುವಂತ ಕೆಲಸ ಮಾಡಬೇಡಿ. ಮಠ ಮಂದಿರಗಳ ಬಗ್ಗೆ ನಿರ್ಲಕ್ಷ ಮಾಡಬೇಡಿ, ಯಾವ ಮಠ ಮಂದಿರಗಳು ಏನು ತಪ್ಪು ಮಾಡಿವೆ? ಮಠ ಮಂದಿರಗಳಿಂದ ಸಂಗ್ರಹವಾದ ಮುಜರಾಯಿ ಇಲಾಖೆಯ ಹಣವನ್ನು ಮಠ ಮಂದಿರಗಳಿಗೆ ವಿನಿಯೋಗಿಸುವುದು ಬಿಟ್ಟು ಅನ್ಯ ಧರ್ಮದ ಕಾರ್ಯಗಳಿಗೆ ಬಳಸುವುದು ತಪ್ಪು. ನೀವು ನಮ್ಮ ಮಠಕ್ಕೆ ಬೇಟಿ ನೀಡಿದ್ದೀರಿ ಸಂತೋಷ ಆದರೇ ನೀವು ಹಿಂದೂ ವಿರೋದಿ ಕಾರ್ಯಗಳನ್ನು ಮಾಡುತ್ತಿರುವುದರಿಂದ ನಮ್ಮ ಆಶೀರ್ವಾದ ನಿಮಗಿರುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.* ಇದರಿಂದ ವಿಚಲಿತರಾದ ಸಿದ್ದು ಮತ್ತು ರಾಹುಲ್ ಹೊರ ಬಂದಾಗ ಮಾದ್ಯಮಗಳಿಗೆ ಈ ವಿಚಾರ ಹೋಗದಂತೆ ಎಚ್ಚರವಹಿಸಿದ್ದಾರೆ. ಆದರೇ ಸಿದ್ದು ಮತ್ತು ರಾಹುಲ್ ಹೋರ ಹೋದ ನಂತರ ಮಠದ ಸಿಬ್ಬಂದಿ ವರ್ಗದವರು ಜಗದ್ಗುರುಗಳ ನುಡಿಯನ್ನು ಸಂತೋಷಗೊಂಡು ಅವರವರ ಆಪ್ತರ ಬಳಿ ಮಾತನಾಡಿದ್ದು ಸದ್ಯ ಕಾಂಗ್ರೇಸಿಗರಿಗೆ ಶೃಂಗೇರಿ ಜಗದ್ಗುರುಗಳು ತರಾಟೆಗೆ ತೆಗೆದುಕೊಂಡ ಸುದ್ದಿ ಜನರ ಬಾಯಿಂದ ಬಾಯಿಗೆ ಹರಿದಾಡುತ್ತಿದೆ. *ರಾಜಕೀಯ ಏನೇ ಇರಲಿ ಜಗದ್ಗುರುಗಳ ಸ್ಥಾನದಿಂದ ನಿಜಕ್ಕೂ ದಾರಿತಪ್ಪಿದವರಿಗೆ ಬುದ್ದಿ ಹೇಳಿದ ಕೆಲಸ ಮಾಡಿದ ಶೃಂಗೇರಿ ಜಗದ್ಗುರುಗಳು ನಿಜಕ್ಕೂ ಮಲೆನಾಡಿಗರ ಶೃಂಗೇರಿ ಭಕ್ತರ ಹಾಗೂ ಕೋಟ್ಯಾಂತರ ಹಿಂದುಗಳ ಹೆಮ್ಮೆ ಎಂದರೆ ತಪ್ಪಾಗಲಾರದು.*
*ಜಗದೀಶ್ಚಂದ್ರ.ಬಿ*
*ಸಂಪಾದಕರು. ಹಿಂದುತ್ವ ಬಂದುತ್ವ ಮಾಸಪತ್ರಿಕೆ*

If this news is real we bow our head to ohli Gurooji & completely submit to him.
ReplyDeleteಇಂಥಹ ಗುರುಗಳನ್ನು ಪಡೆದ ನಾವೇ ಧನ್ಯರು.. ಕೇಳಿ ತುಂಬಾ ಹೆಮ್ಮೆಯಾಯ್ತು....
DeletePranam to Sringeri mahaswamigalu.
ReplyDeleteVery nice
ReplyDeleteHope that this is really true and spread this news authentically across all media and repeat the cast as many time as possible.
ReplyDeleteWell done guruji
ReplyDeleteWell done guruji
ReplyDeleteWell done by our guruji.
ReplyDeleteWell done by our Guruji.
ReplyDeleteVery good... Can swamiji tell this in press conference. Can give good suggestion to them on media.
ReplyDeleteSwamy ji will not do such. There is no need for him to do such like politician
DeleteI had the fortune of Darshan long back. A politician who contested in chickamagalur was there. In front of of all Poojya Swamiji said, namage rajakiya beda Darmada karya maaduvarige, dharmade bagge abhimana iddu kelasa maaduvarige endu namma Ashirvada Irutthe. I was wondering what wiwill the message now. Ramamoorthy.
DeleteSri Gurubhyo Namaha. Ramamoorthy
Deleteವಿಚಾರವನ್ನು ತಲುಪಿಸಬೇಕಾದವರಿಗೆ ತಲುಪಿಸಿದ್ದಾರೆ. ಪ್ರೆಸ್ ಕಾನ್ಫರೆನ್ಸ್ ಮಾಡಿ ಹೇಳುವುದಕ್ಕೆ ಶ್ರೀಗಳು ರಾಜಕೀಯದಲ್ಲಿ ಇಲ್ಲ
DeleteReally happy that some one like ಗುರೂಜಿ has not hesitated to convey their disagreement straight to CM AND Raga. This is what a true HINDU ascetic is capable of.
ReplyDeleteಇಂತಹ ಗುರುಗಳನ್ನು ಪಡೆದ ನಾವೇ ಧನ್ಯರು. ಶ್ರೀ ಗುರುಭ್ಯೋ ನಮಃ.
ReplyDeleteGurubhyo Namaha,
ReplyDeleteThis message is great and very useful to our society.
True Govt should focus on development and good administration. Appeasement of any religion community and caste should be avoided... Pranams to his holiness Shee Swamiji for enlightening these politicians...
ReplyDeleteCan Sringerinews can take up the matter with press and see that the news spreads.
ReplyDeleteHumble Pranama to Shrangeri Jagadhguru Bharathi Teerha Guruji and always we support for preservation & upliftment of Hindu Dharma.Appreciate & Abinandana to all your movements
ReplyDeleteHappy to see this news, but not sure about it's truthness
ReplyDeleteWell said..
ReplyDeleteWell said by swamiji
ReplyDeleteWell said swamiji .
ReplyDeleteMy humble pranams to His Holiness. We the people must take the message and see to it that Congress is defeated in upcoming election.Else they will continue with their Himdu hate.
ReplyDeleteDon't think it is true.
ReplyDeleteನಿಜಕ್ಕೂ ಶ್ಲಾಘನೀಯ. ಶ್ರೀ ಶ್ರೀ ಶ್ರೀ ಗಳವರ ಬಗ್ಗೆ ಅತ್ಯಂತ ಗೌರವ ಹಾಗೂ ಹೆಮ್ಮೆಯಾಣಿಸುತ್ತದೆ. ಸಾಷ್ಟಾಂಗ ಪ್ರಣಾಮಗಳು. ಭಕ್ತಿಪೂರ್ವ ನಮನಗಳು.
ReplyDeleteಹರಿ ಓಂ ಗುರುಜಿ ನಮೊ ನಮಃ
ReplyDeleteಗುರುಭೋ ನಮಃ......
ReplyDeletehttp://www.firstnewsdesk.com
😊😊😊😊
ReplyDeleteTruly inspiring ��
ReplyDeleteಜಗದ್ಗುರುಗಳಿಗೆ ಪ್ರಣಾಮಗಳು..ಕಾಂಗ್ರೆಸ್ ನಾಯಕರಿಗೆ ಶಾರದಾಂಬೆ ಒಳ್ಳೆಯ ಬುದ್ಧಿ ನೀಡಲಿ.
ReplyDeleteI am skeptical about this
ReplyDeleteನಿಜವಾದ ಮಾರ್ಗದರ್ಶಕರು
ReplyDeleteSwamy ji will not say those to media.He is not politician.He is preaching dharma
ReplyDeleteJai ho guruji. Some one please translate this in English and share
ReplyDeleteWhen they are so anti Hindu with which face did they go
ReplyDeleteIt is not true. Sringeri has never been controversial.
ReplyDeleteWhether it is true or not cannot be opinion of an individual. It has to be a fact or not. Those to whom these words were addressed did not bother to speak about what transpired when they met Shri Jagadguru
DeleteNow a controversy has arisen-better the concerned politicians speak before they utter nonsense about Hindu Religion again.
Mr Bhatt Sir, I am one of the admirers of you. I like your ethics of your journalism. You are taking pus to back of TSR days. How ever on this point I cannot understand why Sri mutt/politicians should answer a fact or not true or not matter. This is only the imagination of a particular group.
DeleteWell said they should not be allowed in any Hindu math in future song I people.
ReplyDeleteWhen the society and head of a state taking wrong direction, it's the Guruji who need to Guide and bring them to right path. Sri Sharadha peeta Jagadguru ShankaraCharya Ji has DONE a right thing.
ReplyDeleteಶ್ರೀ ಶ್ರೀ ಶ್ರೀ ರವರ ಚರಣಕಮಲಾರ ವಂದಗಳಿಗೆ ವಂದಿಸಿ... ಇಂಥಾ ಸದ್ಬುದ್ಧಿ ಇಲ್ಲದ ರಾಜಕಾರಣಿಗಳು ಎಂದೂ ಬದಲಾಗುವುದಿಲ್ಲ. ನಾಯಿ ಬಾಲ ಡೊಂಕು...
ReplyDeleteಇಂತಹವರನ್ನು ಕೇವಲ ಚುನಾವಣೆ ಸಮಯದ ಮುಖವಾಡ ಹಾಕಿಕೊಂಡು ಸುತ್ತು ಬಂದರೆ ಯಾವ ಪ್ರಯೋಜನವಾಗೋಲೢ. ಜನರು ಎಲ್ಲಿಯವರೆಗೆ ಸ್ವಾರ್ಥವನ್ನು ಬಿಟ್ಟು ನ್ಯಾಯದ ಕಡೆಗೆ ಗಮನ ಹರಿಸಲು ಹಿಂದೆ ಬೀಳುತ್ತಾರೆ ಅಲ್ಲಿಯ ವರೆಗೂ ಇಂತಹವರು ಇದ್ದೇ ಇರುತ್ತಾರೆ... ಇದು ನಮ್ಮ ಭಾರತದ ಎಲ್ಲಾ ಜನರ ದೌರ್ಬಲ್ಯ.. ಇವರಿಗೆಗೆಲ್ಲ.... ಹಾರ ಚಪ್ಪಾಳೆ ಬದಲು ಚಪ್ಪಲಿ ಬರುವ ವರೆಗೆ ಮೆರೆಯುತ್ತಾರೇ... ಇದೊಂದು ಹಿಂದೂ ಧರ್ಮದ ದೌರ್ಬಲ್ಯ.. ಬುದ್ಧಿ ಜೀವಿಗಳು ಎಲ್ಲಿಯವರೆಗೆ ಬೆಳೆಸುತ್ತಾರೆ ಅಲ್ಲಿಯವರೆಗೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಹಿಂದೂ ವಿಚಾರ ಧಾರೆ ಯನ್ನು ವಿರೋಧಿಸುವುದೇ ಕೆಲವರ ಮೂಲ ಕೆಲಸ ಇದರ ಹಿಂದಿರುವ ಕಾಣಾದ ಕೈ ಗಳು ಬಹಳಷ್ಟು ಇದೆ. ಅಂತಹ ಸಂಸ್ಥೆ ಗಳನ್ನು ಪೋಷಿಸುವವರನ್ನು... ಮೊದಲು ದಾರಿಗೆ ತರುವ ಕೆಲಸಗಳನ್ನು ಮಾಡಬೇಕು..... ಇದೆಲ್ಲ ಬಹಳ ಸಮಯವನ್ನು ತೆಗೆದು ಕೊಳ್ಳುವ ಕೆಲಸ. ಇನ್ನು ಬಹಳಷ್ಟು ಸಮಯ ಬೇಕಿದೆ ಸರಿ ದಾರಿಗೆ ಬರುತ್ತದೆ... ನಾವು ಸಹ ನಮ್ಮ ಕೈಲಾದ ಪ್ರಯತ್ನ ಮಾಡಬೇಕು..
Modalu manawatawadi yagi baduki amele Hindu...And ....
ReplyDeleteHindu means Manawatawadi.Nimage ondu oleya Gurugalu aadastu bega sigali.
DeleteIvattu guru galu manassu madidre jasth tartamya hogaladista idru mansutwa na nodada guru galu kandita namage beda nimage sikkidre awara sangtyadalli olledu madi
Deleteಸ್ವಾಮೀಜಿಗಳ ಹೇಳಿಕೆಯೆನ್ನುತ್ತಿರುವ ಬಹುಭಾಗ ಸರಿಯಿರಬಹುದು ಆದರೇ "ನೀವು ಹಿಂದೂ ವಿರೋದಿ ಕಾರ್ಯಗಳನ್ನು ಮಾಡುತ್ತಿರುವುದರಿಂದ ನಮ್ಮ ಆಶೀರ್ವಾದ ನಿಮಗಿರುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ" ಎನ್ನುವ ಮಾತು ಸಂದೇಹಾಸ್ಪದ. ಯಾವ ನಿಜವಾದ ಗುರುಗಳೂ
ReplyDeleteತಮ್ಮಲ್ಲಿ ಆಶೀರ್ವಾದ ಬೇಡಿ ಬಂದವರಿಗೆ ತಮ್ಮ ಆಶೀರ್ವಾದವನ್ನು ತಿರಸ್ಕರಿಸಲಾರರು. ತಪ್ಪು ಮಾಡುತ್ತಿರುವವರು, ದೂರ್ತರು,ಸಮಾಜದ್ರೋಹಿಗಳಿಗೆ ಕೂಡ ಆಶೀರ್ವಾದ ಮಾಡಿ ಅವರ ತಪ್ಪು ಒಪ್ಪುಗಳಿಗೆ ಅವರು ಅನುಭವಿಸ ಬೇಕಾದ ಶಿಕ್ಷೆಯನ್ನು ಭಗವಂತನ ನಿರ್ಧಾರಕ್ಕೆ ಬಿಡಬಹುದು ಎನ್ನುವುದು ನನ್ನ ಅನ್ನಿಸಿಕೆ.
ಮಠದಿಂದ ಅಧಿಕೃತ ಹೇಳಿಕಯ ನೀರೀಕ್ಷೆಯಲ್ಲಿ...
ಸರಿಯಾದ ಮಾತು.ಜಗದ್ಗುರುಗಳು ಅಥವಾ ಯಾವುದೇ ನಿಜವಾದ ಸಾಧುಗಳಿಗೆ ಶರಣು ಬಂದವರಾರೇ ಇರಲಿ ಅವರಿಗೆ ಕೇವಲ ಪ್ರೀತಿಯ ಆಶೀರ್ವಾದದ ಚಿಲುಮೆಯನ್ನುಕ್ಕಿಸಬಲ್ಲ ಧೀಮಂತ ವ್ಯಕ್ತಿತ್ವ ಅವರದು. ಹಾಗೆಯೇ ಎಷ್ಟೇ ದೊಡ್ಡ ಹುದ್ದೆಯ ಯಾವ ಅಧಿಕಾರಿಗಳಿಗೂ ಅಂಜದ, ದಾರಿ ತಪ್ಪಿದವರನ್ನು ಸರಿದಾರಿಗೆ ತರಬಲ್ಲಂತಹ ಮೇರು ವ್ಯಕ್ತಿತ್ವ ಕೂಡ. ಅಂತಹ ಗುರು ಸಾನಿಧ್ಯಕ್ಕೆ ಹೋಗುವವರೆಗೂ ಯೋಗ್ಯತೆ ಇರಬೇಕು. ಅಳಶಿಂಗ್ರಾಚಾರ್ ಬೆಂಗಳೂರು.
DeleteI don't believe swamiji has said this to siddu, because whole world knows that siddu is hard nut to crack. I
ReplyDeleteSome one has written some thing. His own vision & imagination. At the time of Jagdguru darshan only concerned persons were their. How 3rd person can write as if he was present.Jagadgurus are All ways above politics.
ReplyDeleteYou are a total novice. How can a person of the status if Mathadhipathi be left alone to the vices of two liars to twist matters as they liked? Certainly not. The two guys got it squarely on their faces. The entire country including the Karnataka run by a corrupt Govt should take a cue from what His Holiness had stated and boycott the bad guys from every nook and corner if the country esprciallythose who want to rule the country like a zamindari with their minions. The 80% Hindus of Bharath should unite at least now to throw all these corruptors of the Indian fabric once for all.Are the CBI investigators LISTENING. Please do your job sincerely instead of dancing to the tune of your tainted bosses.
DeleteWell said sir. 👆
DeleteVery good swamy
ReplyDeleteKapata Bhaktadigalu.#Temple-run-Election gimmicks only.
ReplyDeleteUnless the swamiji or the mutt vouch the veracity of the journalist reported news nobody can believe it as gospel truth.
ReplyDeleteSri Gurubhyo Namaha,Don't think Sri Sannidhanam will do this,this might be false propaganda
ReplyDeleteSadguru Bharateendea thirtharige nomonamah. I am proud that he is our Sadguru. Pranams to him for standing up against the Congress tyranny and strongly advising them to stop their anti Hindu stances and policies.
ReplyDeletePranams to HH Sri Guru Maha Sannidhanam Jagad Guru Aarchaya.
ReplyDeleteOur Pranams start from My Great Grand Father who was Srigeri Matam Subethaar..
We stand by our Guru’s Maha Vakyam! ������
Namaste Guruji, I bow to you for being the real Guru. Ananthananth namangalu
ReplyDelete