Tuesday 13 March 2018

2018 ಕರ್ನಾಟಕ ಚುನಾವಣೆಗೆ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ.


ಬೆಳಗಾವಿ ಜಿಲ್ಲೆ :

ನಿಪ್ಪಾಣಿ :ಜೊಲ್ಲೆ ಶಶಿಕಲಾ ಅಣ್ಣ ಸಾಹೇಬ್

ಚಿಕ್ಕೋಡಿ-ಸದಲಗಾ:

ಅಥಣಿ : ಲಕ್ಷ್ಮಣ್ ಸವದಿ

ಕಾಗವಾಡ : ಭರಮಗೌಡ ಕಾಗೆ

ರಾಯಭಾಗ್ : ಐಹೊಳೆ ದುರ್ಯೋಧನ

ಹುಕ್ಕೇರಿ : ರಮೇಶ್ ಕತ್ತಿ

ಅರಬಾವಿ : ಬಾಲಚಂದ್ರ ಜಾರಕಿಹೊಳಿ

ಯಮಕನರಡಿ : ಮಾರುತಿ ಮಲ್ಲಪ್ಪ

ಬೆಳಗಾವಿ(ದ) : ಅಭಯ್ ಪಾಟೀಲ್

ಸವದತ್ತಿ : ಆನಂದ್, ವಿಶ್ವನಾಥ್ ಮಾಮನಿ

ಬೈಲಹೊಂಗಲ : ಡಾ.ವಿಶ್ವನಾಥ್ ಪಾಟೀಲ್

ಕಿತ್ತೂರು : ಶಿವರುದ್ರಪ್ಪ ಮಾರೆಹಾಳ್

ಬೆಳಗಾವಿ (ಉ) : ಸಂಜಯ್ ಪಾಟೀಲ್

ರಾಮದುರ್ಗ : ಶಿವಲಿಂಗಪ್ಪ ಮಹದೇವಪ್ಪ

ಬೆಳಗಾವಿ(ಗ್ರಾಮಾಂತರ): ಖಾನಪೂರ

ಬೆಂಗಳೂರು ಜಿಲ್ಲೆ

ಮಲ್ಲೇಶ್ವರಂ : ಡಾ.ಅಶ್ವಥ್ ನಾರಾಯಣ್

ಯಲಹಂಕ : ಎಸ್.ಆರ್. ವಿಶ್ವನಾಥ್

ಹೆಬ್ಬಾಳ: ವೈ.ಎ.ನಾರಾಯಣಸ್ವಾಮಿ/ಕಟ್ಟಾಸುಬ್ರಹ್ಮಣ್ಯ ನಾಯ್ಡು

ರಾಜಾಜಿನಗರ : ಸುರೇಶ್ ಕುಮಾರ್

ಮಹಾಲಕ್ಷ್ಮಿಲೇಔಟ್ : ಎಂ.ನಾಗರಾಜ್/ಹರೀಶ್

ವಿಜಯನಗರ : ರವೀಂದ್ರ/ ಅಶ್ವಥ್ ನಾರಾಯಣ

ಗೋವಿಂದರಾಜನಗರ: ಉಮೇಶ್ ಶೆಟ್ಟಿ

ಪದ್ಮನಾಭನಗರ : ಆರ್.ಅಶೋಕ್



ಬಸವನಗುಡಿ : ರವಿಸುಬ್ರಹ್ಮಣ್ಯ

ದಾಸರಹಳ್ಳಿ :ಮುನಿರಾಜು

ಬೊಮ್ಮನಹಳ್ಳಿ : ಸತೀಶ್ ರೆಡ್ಡಿ

ಕೆ.ಆರ್.ಪುರಂ : ನಂದೀಶ್ ರೆಡ್ಡಿ

ಸರ್.ಸಿ.ವಿ.ರಾಮನ್ ನಗರ : ರಘು

ಶಿವಾಜಿನಗರ : ನಿರ್ಮಲ್ ಕುಮಾರ ಸುರಾನ/ಶರವಣ

ಜಯನಗರ : ವಿಜಯಕುಮಾರ್

ಬೆಂಗಳೂರು(ದ) : ಎಂ.ಕೃಷ್ಣಪ್ಪ

ಆನೇಕಲ್ : ನಾರಾಯಣಸ್ವಾಮಿ

ಮಹದೇವಪುರ : ಅರವಿಂದ ಲಿಂಬಾವಳಿ

ಸರ್ವಜ್ಞನಗರ : ಪದ್ಮನಾಭ ರೆಡ್ಡಿ

ರಾಜರಾಜೇಶ್ವರಿನಗರ : ಶಾಂಭವಿ ಎಸ್.ಎಂ.ಕೃಷ್ಣ

ಬ್ಯಾಟರಾಯನಪುರ : ಎ.ರವಿ

ಶಾಂತಿನಗರ : ಶ್ರೀನಿವಾಸ ಮೂರ್ತಿ



ಬೆಂಗಳೂರು ಗ್ರಾಮಾಂತರ ಜಿಲ್ಲೆ:

ನೆಲಮಂಗಲ : ನಾಗರಾಜು

ದೇವನಹಳ್ಳಿ : ಚಂದ್ರಪ್ಪ

ಹೊಸಕೋಟೆ : ಬಚ್ಚೇಗೌಡ

ದೊಡ್ಡಬಳ್ಳಾಪುರ : ನರಸಿಂಹಸ್ವಾಮಿ

ರಾಮನಗರ ಜಿಲ್ಲೆ

ರಾಮನಗರ: ಜಗದೀಶ್ ಗೌಡ

ಚನ್ನಪಟ್ಟಣ: ಸಿ ಪಿ ಯೋಗೀಶ್ವರ್



ಬಾಗಲಕೋಟೆ ಜಿಲ್ಲೆ

ಮುದೋಳ : ಗೋವಿಂದ ಕಾರಜೋಳ

ತೇರದಾಳ : ಶಂಕರ್ ಬಿದರಿ/ಸಿದ್ದು ಸವದಿ

ಜಮಖಂಡಿ : ಶ್ರೀಕಾಂತ್ ಕುಲಕರ್ಣಿ/ಮುರುಗೇಶ್ ನಿರಾಣಿ

ಬೀಳಗಿ : ಮುರುಗೇಶ್ ನಿರಾಣಿ

ಬಾದಾಮಿ : ಎಂಕೆ ಪಟ್ಟಣಶೆಟ್ಟಿ

ಬಾಗಲಕೋಟೆ : ಈರಣ್ಣ ಚರಂತಿಮಠ

ಹುನಗುಂದ : ದೊಡ್ಡಣ್ಣ ಗೌಡ ಪಾಟೀಲ್

ವಿಜಯಪುರ

ಬಸವನಬಾಗೇವಾಡಿ: ಎಸ್.ಕೆ. ಬೆಳ್ಳುಬ್ಬಿ,



ಬಿಜಾಪುರ ನಗರ :ಅಪ್ಪು ಪಟ್ಟಣ ಶೆಟ್ಟಿ

ಇಂಡಿ : ರವಿಕಾಂತ್ ಪಾಟೀಲ್

ಸಿಂದಗಿ : ಬೂಸನೂರು ರಮೇಶ್.

ಕಲಬುರುಗಿ

ಅಫ್ಜಲ್ ಪುರ – ಎಂ.ವೈ. ಪಾಟೀಲ್,

ಜೇವರ್ಗಿ – ದೊಡ್ಡಪ್ಪ ನರಿಬೋಳ,

ಚಿತ್ತಾಪೂರ-ವಾಲ್ಮೀಕಿ ನಾಯಕ್,

ಸೇಡಂ- ರಾಜಕುಮಾರ್ ಪಾಟೀಲ್

ಚಿಂಚೋಳಿ-ಸುನಿಲ್ ವಲ್ಯಾಪುರ

ಗುಲಬರ್ಗಾ ಗ್ರಾಮಾಂತರ-ರೇವು ನಾಯಕ್ ಬೆಳಮಗಿ

ಗುಲಬರ್ಗಾ ದಕ್ಷಿಣ- ದತ್ತಾತ್ರೇಯ ಸಿ.ಪಾಟೀಲ್ ರೇವುರ

ಗುಲಬರ್ಗಾ ಉತ್ತರ- ನಾಸೀರ್ ಹುಸೇನ್ ಉಸ್ತಾದ್



ರಾಯಚೂರು:

ರಾಯಚೂರು(ಗ್ರಾ)- ತಿಪ್ಪರಾಜು,

ರಾಯಚೂರು-ಶಿವರಾಜ್ ಪಾಟೀಲ್

ದೇವದುರ್ಗ -ಕೆ.ಶಿವನಗೌಡ ನಾಯಕ್,

ಲಿಂಗಸುಗೂರು-ಮಾನಪ್ಪ ವಜ್ಜಲ್

ಗದಗ:

ಗದಗ : ಅನಿಲ್ ಪ್ರಕಾಶ್ ಬಾಬು ಮೆಣಸಿನಕಾಯಿ

ಶಿರಹಟ್ಟಿ -ರಾಮಪ್ಪ ಲಮಾಣಿ,

ರೋಣ -ಕಳಕಪ್ಪ ಬಂಡಿ,

ನರಗುಂದ – ಸಿ.ಸಿ.ಪಾಟೀಲ್,



ಧಾರವಾಡ:

ನವಲಗುಂದ -ಪಾಟೀಲ್ ಮುನೇನಕೊಪ್ಪ ಶಂಕರ್,

ಹುಬ್ಬಳಿ-ಧಾರವಾಡ (ಪೂರ್ವ) -ವೀರಭದ್ರಪ್ಪ ಹಾಲ ಅರವಿ

ಹುಬ್ಬಳ್ಳಿ-ಧಾರವಾಡ (ಕೇಂದ್ರ)-ಜಗದೀಶ್ ಶೆಟ್ಟರ್

ಹುಬ್ಬಳ್ಳಿ-ಧಾರವಾಡ(ಪಶ್ಚಿಮ)- ಅರವಿಂದ್ ಚಂದ್ರಕಾಂತ್ ಬೆಲ್ಲದ್

ಉತ್ತರ ಕನ್ನಡ

ಹಳಿಯಾಳ : ಸುನೀಲ್ ಹೆಗ್ಡೆ

ಸಿರಸಿ : ವಿಶ್ವೇಶ್ವರ ಹೆಗಡೆ ಕಾಗೇರಿ

ಭಟ್ಕಳ : ಶಿವಾನಂದ್ ನಾಯಕ್

ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ನಗರ: ಕೆ.ಎಸ್. ಈಶ್ವರಪ್ಪ,

ಶಿಕಾರಿಪುರ : ಬಿ.ಎಸ್.ಯಡಿಯೂರಪ್ಪ,

ತೀರ್ಥಹಳ್ಳಿ : ಅರಗ ಜ್ಞಾನೇಂದ್ರ,

ಸಾಗರ : ಕುಮಾರ್ ಬಂಗಾರಪ್ಪ



ದಾವಣಗೆರೆ ಜಿಲ್ಲೆ

ಹೊನ್ನಾಳಿ : ಎಂ.ಪಿ. ರೇಣುಕಾಚಾರ್ಯ,

ಚನ್ನಗಿರಿ :ಮಾಡಾಳು ವಿರುಪಾಕ್ಷಪ್ಪ,

ಹರಿಹರ : ಬಿ.ಪಿ.ಹರೀಶ್,

ಹರಪನಹಳ್ಳಿ : ಕರುಣಾಕರ ರೆಡ್ಡಿ,

ಜಗಳೂರು : ಎಸ್.ವಿ. ರಾಮಚಂದ್ರ,

ಮಾಯಕೊಂಡ : ಬಸವರಾಜು ನಾಯಕ್,

ದಾವಣಗೆರೆ(ಉ) : ಎಸ್.ಎ. ರವೀಂದ್ರನಾಥ್,

ದಾವಣಗೆರೆ(ದ) : ಅರವಿಂದ್ ಜಾಧವ್.

ಬಳ್ಳಾರಿ

ಬಳ್ಳಾರಿ ನಗರ: ಡಾ. ಬಿ.ಕೆ ಸುಂದರ್

ಕಂಪ್ಲಿ : ಸುರೇಶ್ ಬಾಬು

ಹಗರಿಬೊಮ್ಮನಹಳ್ಳಿ : ನೇಮಿರಾಜ ನಾಯಕ್

ಶಿರಗುಪ್ಪ : ಎಂ.ಎಸ್.ಸೋಮಲಿಂಗಪ್ಪ,

ಹೂವಿನಡಗಲಿ : ಚಂದ್ರನಾಯಕ್.



ಚಿತ್ರದುರ್ಗ ಜಿಲ್ಲೆ

ಚಿತ್ರದುರ್ಗ: ತಿಪ್ಪಾರೆಡ್ಡಿ

ಮೊಳಕಾಲ್ಮೂರು : ಎಸ್.ತಿಪ್ಪೇಸ್ವಾಮಿ

ಚಳ್ಳಕೆರೆ : ಕೆ.ಟಿ.ಕುಮಾರಸ್ವಾಮಿ

ಹೊಳಲ್ಕೆರೆ : ಎಂ.ಚಂದ್ರಪ್ಪ

ಹೊಸದುರ್ಗ: ಗೂಳಿಹಟ್ಟಿ ಶೇಖರ್

ಉಡುಪಿ ಜಿಲ್ಲೆ

ಉಡುಪಿ – ಬಿ.ಸುಧಾಕರ್ ಶೆಟ್ಟಿ /ರಘುಪತಿ ಭಟ್,

ಕುಂದಾಪುರ – ಹಾಲಾಡಿ ಶ್ರೀನಿವಾಸ್ ಶೆಟ್ಟಿ,

ಬೈಂದೂರು – ಜಯಪ್ರಕಾಶ್ ಹೆಗ್ಡೆ,

ಕಾಪು – ಲಾಲ್ ಜಿ ಆರ್.ಮೆಂಡನ್,

ಕಾರ್ಕಳ – ಸುನೀಲ್ ಕುಮಾರ್.



ಚಿಕ್ಕಮಗಳೂರು ಜಿಲ್ಲೆ

ಚಿಕ್ಕಮಗಳೂರು : ಸಿ.ಟಿ. ರವಿ,

ಶೃಂಗೇರಿ : ಡಿ.ಎನ್. ಜೀವರಾಜ್,

ಮೂಡಿಗೆರೆ : ಎಂ.ಪಿ. ಕುಮಾರಸ್ವಾಮಿ,

ತರೀಕೆರೆ : ಸುರೇಶ್,

ಕಡೂರು : ಬೆಳ್ಳಿ ಪ್ರಕಾಶ್

ದಕ್ಷಿಣ ಕನ್ನಡ ಜಿಲ್ಲೆ

ಸುಳ್ಯ – ಅಂಗಾರ,

ಬಂಟ್ವಾಳ – ರಾಜೇಶ್ ನಾಯ್ಕ್ ,

ಪುತ್ತೂರು – ಅರುಣ್ ಪುತ್ತಿಲ

ಬೆಳ್ತಂಗಡಿ – ಹರೀಶ್ ಪೂಂಜ,

ಮಂಗಳೂರು ನಗರ ಉತ್ತರ -ಸತ್ಯಜೀತ್ ಸುರತ್ಕಲ್

ಮಂಗಳೂರು ನಗರ ದಕ್ಷಿಣ- .ಬದ್ರಿನಾಥ್ ಕಾಮತ್

ಮೂಡಬಿದ್ರೆ :ಉಮಾನಾಥ್ ಕೋಟ್ಯಾನ್

ಕೊಡಗು ಜಿಲ್ಲೆ

ಮಡಿಕೇರಿ : ಅಪ್ಪಚ್ಚು ರಂಜನ್,

ವಿರಾಜಪೇಟೆ – ಕೆ.ಜಿ.ಬೋಪಯ್ಯ

ಚಾಮರಾಜನಗರ ಜಿಲ್ಲೆ

ಚಾಮರಾಜನಗರ : ಪ್ರೊ. ಮಲ್ಲಿಕಾರ್ಜುನಯ್ಯ,

ಹನೂರು : ವಿ.ಸೋಮಣ್ಣ,

ಕೊಳ್ಳೇಗಾಲ : ನಂಜುಂಡಸ್ವಾಮಿ,

ಗುಂಡ್ಲುಪೇಟೆ :ನಿರಂಜನ್ ಕುಮಾರ್

ತುಮಕೂರು ಜಿಲ್ಲೆ ಅಭ್ಯರ್ಥಿಗಳು

ತುಮಕೂರು ಗ್ರಾಮಾಂತರ- ಸುರೇಶ್ ಗೌಡ,

ತುಮಕೂರು ನಗರ – ಜ್ಯೋತಿ ಗಣೇಶ್ /ಶಿವಣ್ಣ,

ಚಿಕ್ಕನಾಯಕನಹಳ್ಳಿ – ಜೆ.ಮಾದುಸ್ವಾಮಿ,

ಶಿರಾ – ಕಿರಣ್ ಕುಮಾರ್,

ತಿಪಟೂರು – ಬಿ.ಸಿ.ನಾಗೇಶ್,

ಕುಣಿಗಲ್ – ಕೃಷ್ಣಮೂರ್ತಿ,

ತುರುವೇಕೆರೆ – ಮಸಾಲೆ ಜಯರಾಮ್.



ಚಿಕ್ಕಬಳ್ಳಾಪುರ ಜಿಲ್ಲೆ

ಬಾಗೇಪಲ್ಲಿ: ಜ್ಯೋತಿ ರೆಡ್ಡಿ,

ಚಿಂತಾಮಣಿ: ಎಂ.ಸಿ.ಸುಧಾಕರ್,

ಮೈಸೂರು ಜಿಲ್ಲೆ

ವರುಣಾ ; ಕಾಪು ಸಿದ್ದಲಿಂಗಸ್ವಾಮಿ

ಕೃಷ್ಣರಾಜನಗರ : ಎಸ್.ಎ. ರಾಮದಾಸ್

ಹುಣಸೂರು : ಮಂಜುನಾಥ್

ಮಂಡ್ಯ ಜಿಲ್ಲೆ

ಶ್ರೀರಂಗಪಟ್ಟಣ :ನಂಜುಂಡೇಗೌಡ

ಮದ್ದೂರು : ಲಕ್ಷ್ಮಣ್ ಕುಮಾರ್

ಮಂಡ್ಯ : ಸಿದ್ದರಾಜುಗೌಡ (ರಾಸಿ)

ಮಳವಳ್ಳಿ : ಬಿ.ಸೋಮಶೇಖರ್

ಕೆ. ಆರ್ ಪೇಟೆ : ಅರವಿಂದ್

ನಾಗಮಂಗಲ : ಕಿಶನ್ ಗೌಡ

ಮೇಲುಕೋಟೆ : ಬಾಲಕೃಷ್ಣ ಗುರೂಜಿ

ಹಾವೇರಿ ಜಿಲ್ಲೆ :

ಹಾವೇರಿ – ನೆಹರು ಓಲೇಕರ್,

ಹಾನಗಲ್ – ಸಿ.ಎಂ.ಉದಾಸಿ,

ಶಿಗ್ಗಾವಿ – ಬಸವರಾಜ ಬೊಮ್ಮಾಯಿ,

ಬ್ಯಾಡಗಿ – ಶಿವರಾಜ್ ಸಜ್ಜನರ,

ಹಿರೇಕೆರೂರು -ಬಣಕಾರ್.

ಯಾದಗಿರಿ

ಯಾದಗಿರಿ : ವೀರಬಸಂತ್ ರೆಡ್ಡಿ,

ಶಹಾಪುರ : ಗುರುಪಾಟೀಲ್ ಶಿರವಾಳ್,

ಕೋಲಾರ

ಕೆಜಿಎಫ್: ರಾಮಕ್ಕ

ಬಂಗಾರಪೇಟೆ: ನಾರಾಯಣಸ್ವಾಮಿ

1 comment: