Monday, 5 June 2017

ಬಜರಂಗದಳದ ಜವಾಬ್ದಾರಿಯಿಂದ ಅನಿಲ್,ಪುಟ್ನಂಜ ವಿಮುಕ್ತಿಗೊಳಿಸಲಾಗಿದೆ. ಆರ್.ಡಿ.ಮಹೇಂದ್ರ.


ಇದುವರೆಗೆ ಹಿಂದೂಪರ ಹೋರಾಟಗಳಲ್ಲಿ ಗುರುತಿಸಿಕೊಂಡು ಇತ್ತೀಚಿಗೆ  ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಬಾಳೆಹೊನ್ನೂರಿನ ಅನಿಲ್ ಹಾಗೂ ಪುಟ್ನಂಜ ಎಲಿಗಾರ್ ರವರನ್ನು ಬಜರಂಗದಳದ ಎಲ್ಲಾ ಜವಾಬ್ದಾರಿಗಳಿಂದ ವಿಮುಕ್ತಿಗೊಳಿಸಲಾಗಿದೆ. ಎಂದು ಜಿಲ್ಲಾ ಸಮಿತಿಯಲ್ಲಿ ತೀರ್ಮಾನವಾಗಿದೆ ಎಂದು ವಿಶ್ವಹಿಂದೂಪರಿಷತ್ ನ ಜಿಲ್ಲಾ ಉಪಾಧ್ಯಕ್ಷ ಆರ್.ಡಿ.ಮಹೇಂದ್ರ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment