Saturday, 3 June 2017

ನರಾಪುರದಲ್ಲಿ ಬಿಜೆಪಿ ಯುವಮೋರ್ಚಾದಿಂದ ಕಬ್ಬಡಿ ಕಲರವ...




ಪಂಡಿತ್ ದೀನ್ ದಯಾಳ್ ಉಪಾದ್ಯರವರ ಸ್ಮರಣಾರ್ಥ  ನರಸಿಂಹರಾಜಪುರದಲ್ಲಿ ದಿನಾಂಕ 3-6-2017 ರ ಸಂಜೆ 6ಗಂಟೆಗೆ ಕಬ್ಬಡ್ಡಿ ಪಂದ್ಯಾವಳಿಯನ್ನು  ಬಿಜೆಪಿ ಯುವಮೋರ್ಚಾವತಿಯಿಂದ ಹಮ್ಮಿಕೊಳ್ಳಲಾಗಿದ್ದು ಸಂಜೆ 6 ಗಂಟೆಗೆ ಶಾಸಕ ಡಿ.ಎನ್.ಜೀವರಾಜ್, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ತಾಲ್ಲೂಕ್ ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪುಣ್ಯಪಾಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ , ತಾಲ್ಲೂಕ್ ಕಾರ್ಯದರ್ಶಿ ಗೋಪಾಲ್, ಕೆಸುವೆ ಮಂಜುನಾಥ್, ಯುವಮೋರ್ಚಾ ಅದ್ಯಕ್ಷ ರಚನ್ ಹುಯಿಗೆರೆ ಹಾಗೂ ಬಿಜೆಪಿಯ ಎಲ್ಲಾ ಮುಖಂಡರ  ನೇತೃತ್ವದಲ್ಲಿ ನೆಡೆಯಲಿದ್ದು ಈಗಾಗಲೇ ಪಂದ್ಯಾವಳಿಗೆ ಭರ್ಜರಿತಯಾರಿ ನೆಡೆಸಲಾಗಿದೆ ಎಂದು ಸಂಘಟಕರು ಬ್ಲಾಗ್ ಗೆ ತಿಳಿಸಿದ್ದು ಆಸಕ್ತ ತಂಡಗಳು ಯುವಮೋರ್ಚಾ ಅದ್ಯಕ್ಷ ರಚನ್ ರವರನ್ನು ಸಂಪರ್ಕಿಸಲು ಕೋರಿದೆ.




No comments:

Post a Comment