ಕೊಪ್ಪಳದಲ್ಲೊಂದು ವಿಲಕ್ಷಣ ಮಗು ಜನನ.
ಕೊಪ್ಪಳ ಜಿಲ್ಲೆಯ ವ ಕುಷ್ಟಗಿ ತಾಲೂಕಿನ ಮುದೆನೂರು ಪಿಎಚ್ ಸಿಯಲ್ಲಿ ಮಗು ಜನನ.
ಜುಮಲಾಪುರ ಗ್ರಾಮದ ಸಂಗಮ್ಮ ಮತ್ತು ಬೀರಲಿಂಗಪ್ಪ ಬಳೂಟಗಿ ಎಂಬ ದಂಪತಿಗಳಿಗೆ ಜನಿಸಿದೆ ಮಗು.
ಇದು ಅವರಿಗೆ ಮೊದಲ ಮಗು.
ಹುಟ್ಟಿದ ೧೦ ನಿಮಿಷಗಳ ನಂತರ ಈ ಹೆಣ್ಣು ಮಗು ಸಾವು.
ವಿಚಿತ್ರ ಮಗು ಕಂಡು ಜನರಲ್ಲಿ ಆಶ್ಚರ್ಯ.
No comments:
Post a Comment