ಬಾಳೆಹೊನ್ನೂರಿನ ಭದ್ರಾನದಿಗೆ ಕೇಂದ್ರದ ಬಿ.ಜೆ.ಪಿ ಸರ್ಕಾರದಿಂದ ಆಧುನಿಕವಾದ ಬೃಹತ್ ಸೇತುವೆ ನಿರ್ಮಾಣ : ಡಿ.ಎನ್.ಜೀವರಾಜ್ ಘೋಷಣೆ.
ನೂತನ ಸೇತುವೆಯ ನೀಲಿನಕ್ಷೆ
ಶೃಂಗೇರಿ ಕ್ಷೇತ್ರ ನ್ಯೂಸ್ ಬ್ಲಾಗ್: ವರದಿ
ಓರ್ವ ರಾಜಕಾರಣಿಗೆ ತನ್ನ ಕ್ಷೇತ್ರವನ್ನು ಹೇಗೆ ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಬೇಕೆಂಬುದಕ್ಕೆ ಸ್ಪಷ್ಟವಾದ ಕನಸಿರಬೇಕು , ಆ ಕನಸನ್ನು ನನಸು ಮಾಡುವ ಚಾಕಚಕ್ಯತೆ ಬೇಕು . ಆ ಗುಣ ರೂಪಿಸಿಕೊಂಡು ಅದನ್ನು ಕಾರ್ಯಗತ ಮಾಡುತ್ತಿರುವವರು ಶಾಸಕ ಜೀವರಾಜ್. ಇದೇ ಕಾರಣಕ್ಕೆ ಜನತೆ ಇವರನ್ನು ಶೃಂಗೇರಿ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಎಂದು ಕರೆಯುತ್ತಿರುವುದು.
ಈಗಿರುವ ಶಿಥಿಲಗೊಂಡಿರುವ ಸೇತುವೆ.
ಮೇಲಿನ ಪೀಠಿಕೆ ಏಕೆಂದರೇ ಕೇಂದ್ರದ ರಸಗೊಬ್ಬರ ಮತ್ತು ಸಂಸಧೀಯ ವ್ಯವಹಾರಗಳ ಸಚಿವರಾದ ಶ್ರೀ ಅನಂತಕುಮಾರ್ ರವರು ಶೃಂಗೇರಿಯಿಂದ ಹೊರನಾಡುವಿಗೆ ತೆರಳುವ ಮಾರ್ಗ ಮದ್ಯೆ ಬಾಳೆಹೊನ್ನೂರಿನಲ್ಲಿ ಬಿಜೆಪಿ ಮುಖಂಡ ಕಲ್ಮಕ್ಕಿ ಉಮೇಶ್ ನೇತೃತ್ವದಲ್ಲಿ ಎಲ್ಲಾ ಮುಖಂಡರು ಅನಂತ್ ಕುಮಾರರನ್ನು ಸ್ವಾಗತಿಸಿ ಬಾಳೆಹೊನ್ನೂರು ಬಿಜೆಪಿ ಘಟಕ ಹಾಗೂ ಜನರಪರವಾಗಿ ಅಭಿನಂದಿಸಿದಾಗ ಸಚಿವರು ಜೀವರಾಜ್ ರವರ ಕೋರಿಕೆಯಂತೆ ಬಾಳೆಹೊನ್ನೂರಿಗೆ ಪ್ರಧಾನಮಂತ್ರಿ ಜನೌಷದ ಕೇಂದ್ರ ನೀಡಿರುವುದಾಗಿ ತಿಳಿಸಿದಾಗ ಎಲ್ಲರೂ ಸಂತೋಷಗೊಂಡು ಇನ್ನಾದರೂ ಜನತೆಗೆ ಕಡಿಮೆದರದಲ್ಲಿ ಔಷದ ಮಾತ್ರೆ ದೊರೆಯುತ್ತದೆ ಎಂದು. ಕಾರ್ಯಕ್ರಮ ಮುಗಿಸಿ ಅನಂತಕುಮಾರರೊಟ್ಟಿಗೆ ಕಾರಿನಲ್ಲಿ ತೆರಳಿದ ಜೀವರಾಜ್ ಕೇವಲ 42 ಕಿ.ಮೀ ದೂರದ ಹೊರನಾಡು ತಲುಪುವಷ್ಟರಲ್ಲಿ ಸಚಿವರೊಂದಿಗೆ ಹಾಗೂ ಸಂಬಂದಪಟ್ಟ ಇಲಾಖೆ ತಜ್ಝರೊಂದಿಗೆ ಚರ್ಚಿಸಿ ಬಾಳೆಹೊನ್ನೂರಿಗರ ಬಹುದಿನದ ಕನಸಾಗಿದ್ದ ಈಗಾಗಲೇ ಶಿಥಿಲಾವಸ್ಥೆ ತಲುಪಿರುವ ಭದ್ರಾನಧಿಯ ಹಳೆಸೇತುವೆ ಕೆಡವಿ ಅಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿಶೇಷ ಅನುದಾನದಲ್ಲಿ ಅದೇಷ್ಟು ಕೊಟಿ ಖರ್ಚಾದರೂ ತೊಂದರೆ ಇಲ್ಲ ಬೃಹತ್ ಆದ ವಿನೂತನ ಆಧುನಿಕ ತಾಂತ್ರಿಕತೆಯ ಸೇತುವೆ ನಿರ್ಮಾಣಕ್ಕೆ ಸಚಿವರಿಂದ ಒಪ್ಪಿಗೆಪಡೆದು ಸಂಬಂದ ಪಟ್ಟ ಇಲಾಖೆಗೆ ವರದಿಸಿದ್ದಪಡಿಸುವಂತೆ ಸಚಿವರು ಸೂಚಿಸಿದ್ದಾರೆ....
ಈಗ ನೀವೆ ಯೋಚಿಸಿ ಜೀವರಾಜ್ ರವರನ್ನು ಜನತೆ ಯಾಕೆ ಇಷ್ಟಪಡುತ್ತಾರೆ ಎಂದು, ಯಾಕೆ ಮೂರು ಗೆಲುವು ಕೊಟ್ಟು ನಾಲ್ಕನೆ ಗೆಲುವು ನಿಮ್ಮದೇ ಎಂದು ಬೆಂಬಲಿಸುತ್ತಿದ್ದಾರೆ ಎಂದು.
ಏನೇ ಇರಲಿ ಜೀವರಾಜ್ ರವರ ಈ ಜನೋಪಯೋಗಿ ಹಾಗೂ ವಿಶಿಷ್ಟ ಗುಣಲಕ್ಷಣ, ಜನಬೆಂಬಲ ನೋಡುತ್ತಿರುವ ವಿರೋದಿ ಪಾಳಯದ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿರುವ ಸದ್ದು ಕ್ಷೇತ್ರದಲ್ಲಿ ಕಂಡುಬರುತ್ತಿದೆ.
ಭಾಳೆಹೊನ್ನೂರಿನ ಇತಿಹಾಸದಲ್ಲೇ ಇದು ಬೃಹತ್ ಮೊತ್ತದ ಕಾಮಗಾರಿಯಾಗಿದ್ದು ಇದನ್ನು ತರಲು ಶ್ರಮಿಸಿದಂತಹ ಶಾಸಕ ಜೀವರಾಜ್, ಮುಖಂಡರಾದ ಕಲ್ಮಕ್ಕಿ ಉಮೇಶ್, ವೆನಿಲ್ಲಾ ಭಾಸ್ಕರ್, ಕೆ.ಟಿ ವೆಂಕಟೇಶ್, ಪ್ರಭಾಕರ್ ಪ್ರಣಸ್ವಿ, ಕೆ.ಕೆ.ವೆಂಕಟೇಶ್, ಆರ್ ಡಿ ಮಹೇಂದ್ರ, ಜಗದೀಶ್ಚಂದ್ರ, ಜಮೀರ್ ಅಹಮದ್ ,ಮಂಜು ಹೊಳೆಬಾಗಿಲು ಆರ್ಮುಗಂ, ಮಹೇಶ್ ಶೆಟ್ಟಿ ಇಬ್ರಾಹಿಂ ಶಾಪಿ, ಕಮಲಮ್ಮ, ಸುಂದರೇಶ್, ಹಾಗೂ ಬಿಜೆಪಿಯ ಎಲ್ಲಾ ಮುಖಂಡರುಗಳಿಗೆ ಬಾಳೆಹೊನ್ನೂರಿನ ಜನತೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ದನ್ಯವಾದಗಳು ಜೀವರಾಜಣ್ಣ
ReplyDelete