ಬಾಳೆಹೊನ್ನೂರಿಗೆ ಕಡಿಮೆ ಬೆಲೆಗೆ ಔಷದಿ ನೀಡುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಕೇಂದ್ರ: ಕೇಂದ್ರ ರಸಗೊಬ್ಬರ ಸಂಸದಿಯ ಖಾತೆ ಸಚಿವ ಅನಂತಕುಮಾರ್ ಘೋಷಣೆ.
ಶೃಂಗೇರಿ ಕ್ಷೇತ್ರ ನ್ಯೂಸ್. ಶೃಂಗೇರಿ ಶ್ರೀ ಮಠಕ್ಕೆ ಆಗಮಿಸಿದ್ದ ಕೇಂದ್ರ ರಸಗೊಬ್ಬರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಅನಂತ್ ಕುಮಾರ್ ರವರು ಮಾರ್ಗಮದ್ಯೆ ಬಾಳೆಹೊನ್ನೂರಿಗೆ ಆಗಮಿಸಿದಾಗ ಬಿಜೆ.ಪಿ ಮುಖಂಡ ಕಲ್ಮಕ್ಕಿ ಉಮೇಶ್ ನೇತೃತ್ವದಲ್ಲಿ ಕಾರ್ಯಕರ್ತರು ಸಚಿವರನ್ನು ಸ್ವಾಗತಿಸಿ ದರು. ಈ ಸಂಧರ್ಭದಲ್ಲಿ ಮಾತನಾಡಿದ ಸಚಿವರು ಕೇಂದ್ರದ ಮೋದಿಜಿ ನೇತೃತ್ವದ ಜನೋಪಯೋಗಿ ಯೋಜನೆಯಾದ "ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ" ವನ್ನು ಮಾನ್ಯ ಶಾಸಕರಾದ ಡಿ.ಎನ್ ಜೀವರಾಜ್ ರವರ ಕೋರಿಕೆ ಮೇರೆಗೆ ಬಾಳೆಹೊನ್ನೂರಿನಲ್ಲಿ ಒಂದು ಕೇಂದ್ರ ಆರಂಭಿಸಲಾಗುವುದು ಎಂದು ನುಡಿದರು. ಈ ಯೋಜನೆಯಡಿ ನೂರು ರೂ ಮುಖಬೆಲೆಯ ಔಷದಿಗಳು ಕೇವಲ ಮುವ್ವತ್ತು ರೂಗಳಿಗೆ ಜನರಿಗೆ ಸಿಗಲಿದೆ ಎಂದು ನುಡಿದರು.
ಮಾನ್ಯ ಶಾಸಕರಾದ ಜೀವರಾಜ್, ಕಾರ್ಕಳ ಶಾಸಕರಾದ ಸುನಿಲ್ ಕುಮಾರ್, ಕಲ್ಮಕ್ಕಿ ಉಮೇಶ್, ಕೆ.ಟಿ.ವೆಂಕಟೇಶ್, ಜಗದೀಶ್ಚಂದ್ರ,ಆರ್ಮುಗಂ, ಮಹೇಶ್ ಶೆಟ್ಟಿ, ಇಬ್ರಾಹಿಂ ಶಾಪಿ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

No comments:
Post a Comment