ಕಾಂಗ್ರೇಸ್ ಆಮ್ ಆದ್ಮಿ ವಿರುದ್ದ ಚುನಾವಣಾ ಆಯೋಗ ಬಹಿರಂಗ ಸವಾಲ್..
ಕಳೆದ ಚುನಾವಣೆಯಲ್ಲಿ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂತೆ ಕಾಂಗ್ರೇಸ್ ಮತ್ತು ಆಮ್ ಆದ್ಮಿ ಹಾಗೂ ಇನ್ನಿತರ ಬಿಜೆಪಿಯನ್ನು ವಿರೋದಿಸುವ ಪಕ್ಷಗಳು ಸೋಲಿಗೆ ಮತಯಂತ್ರ ಕಾರಣ ಎಂದು ಅಬ್ಬಿರಿದು ಬೊಬ್ಬಿರಿದವು..
ಇಂದು ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿ ಜೂನ್ 3 ರಂದು ಮತಯಂತ್ರವನ್ನು ಹ್ಯಾಕ್ ಮಾಡಿ ತೋರಿಸುವಂತೆ ಬಹಿರಂಗ ಸವಾಲು ಎಸೆದು ಭಾರತದ ಚುನಾವಣ ಆಯೋಗದ ಮೇಲೆ ಗೂಭೆ ಕೂರಿಸಿದ್ದ ಗಂಜಿ ಪಕ್ಷಗಳ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟುವಂತೆ ಮಾಡಿದೆ.

No comments:
Post a Comment