Thursday, 18 May 2017


ಪಾರ್ವತಮ್ಮ ರಾಜ್ ಕುಮಾರ್ ದೇಹಸ್ಥಿತಿ ಗಂಬೀರ

ಶೃಂಗೇರಿ ಕ್ಷೇತ್ರ ನ್ಯೂಸ್ : 19 ಮೇ.  ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್ ರವರ ಧರ್ಮಪತ್ನಿ ಶ್ರೀ ಮತಿ ಪಾರ್ವತಮ್ಮ ರಾಜ್ ಕುಮಾರ್ ದೇಹಸ್ಥಿತಿ ಗಂಬೀರವಾಗಿದ್ದು. ಬೆಂಗಳೂರಿನ ಆಸ್ಪತ್ರೆಯಲ್ಲಿ ಐಸಿಯೂ ನಲ್ಲಿ ಚಿಕಿತ್ಸೆ ನೀಡಲಾಗುತಿದ್ದು.. ಸದಾಶಿವ ನಗರದ ಅವರಮನೆಗೆ ಮುಂಜಾಗ್ರತೆಗಾಗಿ ಬಿಗಿ ಪೋಲೀಸ್ ವ್ಯವಸ್ಥೆ ಕಲ್ಪಿಸಲಾಗಿದೆ.


No comments:

Post a Comment