Thursday, 18 May 2017


ಪಾರ್ವತಮ್ಮ ರಾಜ್ ಕುಮಾರ್ ದೇಹಸ್ಥಿತಿ ಗಂಬೀರ

ಶೃಂಗೇರಿ ಕ್ಷೇತ್ರ ನ್ಯೂಸ್ : 19 ಮೇ.  ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್ ರವರ ಧರ್ಮಪತ್ನಿ ಶ್ರೀ ಮತಿ ಪಾರ್ವತಮ್ಮ ರಾಜ್ ಕುಮಾರ್ ದೇಹಸ್ಥಿತಿ ಗಂಬೀರವಾಗಿದ್ದು. ಬೆಂಗಳೂರಿನ ಆಸ್ಪತ್ರೆಯಲ್ಲಿ ಐಸಿಯೂ ನಲ್ಲಿ ಚಿಕಿತ್ಸೆ ನೀಡಲಾಗುತಿದ್ದು.. ಸದಾಶಿವ ನಗರದ ಅವರಮನೆಗೆ ಮುಂಜಾಗ್ರತೆಗಾಗಿ ಬಿಗಿ ಪೋಲೀಸ್ ವ್ಯವಸ್ಥೆ ಕಲ್ಪಿಸಲಾಗಿದೆ.



ಭಾರತೀಯ ಕಾಫಿ ಮಂಡಲಿ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಚಿಕ್ಕಮಗಳೂರಿನ ಎಂ.ಸ್.ಬೋಜೆಗೌಡ

ಭಾರತೀಯ ಕಾಫಿ ಮಂಡಲಿ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಚಿಕ್ಕಮಗಳೂರಿನ ಎಂ.ಸ್.ಬೋಜೆಗೌಡರಿಗೆ. ಚಿಕ್ಕಮಗಳೂರು ಜಿಲ್ಲಾ ಬಿಜೆಪಿಯಿಂದ ಸನ್ಮಾನ ಮಾಡಲಾಯಿತು.