Tuesday, 18 July 2017

ಆಂದ್ರಪ್ರದೇಶದಲ್ಲಿ ಮದ್ಯಪಾನ ನಿಷೇದ





ಪಕ್ಕದ ರಾಜ್ಯ ಆಂದ್ರಪ್ರದೇಶದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಐತಿಹಾಸಿಕ ನಿರ್ದಾರ ಕೈಗೊಂಡಿದ್ದಾರೆ. ನಾಳೆಯಿಂದಲೇ ಎಲ್ಲಾ ಮದ್ಯದಂಗಡಿಯನ್ನು ಮುಚ್ಚಲು ಆದೇಶಿಸಿ, ನಾಳೆಯಿಂದ ಕುಡುಕರು ರಸ್ತೆಯಲ್ಲಿ ಕಂಡುಬಂದರೆ ಕೂಡಲೇ ಬಂದಿಸುವಂತೆ ಆದೇಶವಿತ್ತಿದ್ದಾರೆ.

No comments:

Post a Comment