ತೆಲಂಗಾಣದ ಕರೀಂ ನಗರ ಜಿಲ್ಲೆಯ ಘಟನೆ ಎಲ್ಲಾ ತಾಯಂದಿರಿಗೂ ಈ ವಿಡೀಯೋ ತಲುಪುವವರೇಗೂ ಶೇರ್ ಮಾಡಿ.....ನೋಡಲು ಕಷ್ಟ😥 ಆಗಬಹುದು ಆದರೂ ತಮ್ಮ ಮಕ್ಕಳು ರಸ್ತೆ ದಾಟುವಾಗ ಹೇಗೆ ಜಾಗರೂಕತೆ ವಹಿಸಬೇಕೆಂಬ ಭಯ, ಅರಿವು ಮೂಡುತ್ತದೆ
ಉಪರಾಷ್ಟ್ರಪತಿ ಹುದ್ದೆಗೆ-ಡಿ.ಹೆಚ್. ಶಂಕರಮೂರ್ತಿ?
ಉಪರಾಷ್ಟ್ರಪತಿ ಹುದ್ದೆಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅಥವ ರಾಜ್ಯದ ಹಿರಿಯ ಬಿಜೆಪಿ ನಾಯಕ ಡಿ.ಹೆಚ್. ಶಂಕರಮೂರ್ತಿ ಹೆಸರನ್ನು ಬಿಜೆಪಿ ಸೂಚಿಸುವ ಸಂಭವ.